ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಚ್ಛೇದನದ ನಂತರ ಇದೀಗ 'ಮೈಮಾಟ' ಹಾಡು ಇಬ್ಬರ ನಡುವೆ ಹೊಸ ಘರ್ಷಣೆಗೆ ಕಾರಣವಾಗಿದೆ. ಈ ಹಾಡು ತನ್ನನ್ನು ಕುರಿತೇ ಬರೆದದ್ದು ಎಂದು ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ನಿವೇದಿತಾ, ತಮ್ಮ ಗತಕಾಲದ ಜೀವನ ಒಂದು ಹಾರರ್ ಸ್ಟೋರಿ ಎಂದಿದ್ದಾರೆ.