ಐಫೆಲ್ ಟವರ್‌ನಲ್ಲಿ BAPS ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿ ನಿರ್ಬಂಧ ವಿವಾದಕ್ಕೆ ತನಿಖೆಯಿಂದ ಸ್ಪಷ್ಟತೆ ಸಿಕ್ಕಿದೆ. ಪ್ಯಾರಿಸ್ ತನಿಖೆಯಲ್ಲಿ BAPS ನಿಯೋಗದಿಂದ ಯಾವುದೇ ನಿರ್ಬಂಧದ ಸೂಚನೆ ಇರಲಿಲ್ಲ. ಆಂತರಿಕ ಮಾಹಿತಿ ಗೊಂದಲವೇ ಘಟನೆಗೆ ಕಾರಣ ಎಂದು ವರದಿ ಹೇಳಿದೆ.
Back to Top News
Top
October 2, 2026 at 6:51 AM
ಐಫೆಲ್ ಟವರ್ BAPS ವಿವಾದ: ತನಿಖೆಯಲ್ಲಿ ಸತ್ಯ ಬಯಲು, ಸಂಸ್ಥೆಗೆ ಸಿಕ್ಕಿತು ಕ್ಲೀನ್ ಚಿಟ್
TV9 Kannada
Excerpt from TV9 Kannada.