ಕಬ್ಜ ಚಿತ್ರದ ನಂತರ ಆರ್.ಚಂದ್ರು ನಿರ್ದೇಶಿಸುತ್ತಿರುವ, ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivarajkumar) ನಾಯಕರಾಗಿ ನಟಿಸುತ್ತಿರುವ `ಒರಿಜಿನಲ್ ಮಾನ್ ಸ್ಟರ್’ (OM) ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.
Back to Top News
Top
October 2, 2026 at 7:23 AM
ಮೊದಲ ಹಂತದ ಶೂಟಿಂಗ್ ಮುಗಿಸಿದ ಒರಿಜಿನಲ್ ಮಾನ್ಸ್ಟರ್
Public TV Kannada
Excerpt from Public TV Kannada.