– AAP ನಾಯಕರು ವಶಕ್ಕೆ, ಜಂತರ್ ಮಂತರ್ ಬಳಿ ಭಾರೀ ಭದ್ರತೆ ನವದೆಹಲಿ: ಚುನಾವಣಾ ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ (Delhi Jantar Mantar) ಇಂದು (ಅ.2) ನಡೆಯಬೇಕಿದ್ದ ಪ್ರತಿಭಟನೆಗೆ (Protest) ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
Back to Top News
Top
October 2, 2026 at 7:48 AM
ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಗೆ ಬ್ರೇಕ್ – ದೆಹಲಿಯಲ್ಲಿ ನಿಷೇಧಾಜ್ಞೆ ಜಾರಿ, 11 ಮೆಟ್ರೋ ಸ್ಟೇಷನ್ ಬಂದ್
Public TV Kannada
Excerpt from Public TV Kannada.