ಭಾರತದ ಜೀವನಾಡಿ ರೈಲ್ವೆ. ದಿನಕ್ಕೆ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ರೈಲು ಪ್ರಯಾಣ ಆರಾಮ ಮತ್ತು ಅಗ್ಗ ಎನ್ನುವುದೇ ಇದಕ್ಕೆ ಕಾರಣ. ಆದರೆ ರೈಲು ಟಿಕೆಟ್‌ ಬುಕ್‌ ಮಾಡುವುದು ಮಾತ್ರ ಸ್ವಲ್ಪ ಕಷ್ಟ. ನಮಗೆ ಬೇಕಾದಾಗ ಟಿಕೆಟ್‌ ಸಿಕ್ಕೇ ಸಿಗುತ್ತದೆ ಎಂದು ಹೇಳುವುದಕ್ಕೆ ಆಗಲ್ಲ. ಇನ್ನು ಸಮಯಕ್ಕೆ ಸರಿಯಾಗಿ ಸ್ಟೇಷನ್‌ ತಲುಪದೆ ರೈಲು ಮಿಸ್‌ ಆದರೆ