KSRTC: ಕೆಎಸ್‌ಆರ್‌ಟಿಸಿ(KSRTC) ಸಾರಿಗೆ ವ್ಯಾಪ್ತಿಯ ಬಸ್‌ಗಳಿಗೆ ಡೀಸೆಲ್ ಕೊರತೆ ಎದುರಾಗಿದೆ ಎನ್ನುವುದು ಗಂಭೀರ ಚರ್ಚೆಗೆ ಕಾರಣವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಕುಷ್ಟಗಿ ಕೆಎಸ್‌ಆರ್‌ಟಿಸಿ(KSRTC) ಸಾರಿಗೆ ಡಿಪೋಗಳಲ್ಲಿ ಕಳೆದ 2ರಿಂದ 3 ದಿನಗಳಿಂದ ತೀವ್ರ ಡೀಸೆಲ್ ಕೊರತೆ ಎದುರಾಗಿದೆ.
Back to Top News
Top
October 8, 2026 at 9:26 AM
KSRTC: ಡೀಸೆಲ್ ಕೊರತೆಯಿಂದ ಡಿಪೋದಲ್ಲೇ ನಿಂತ ಕೆಎಸ್‌ಆರ್‌ಟಿಸಿ ಬಸ್ಗಳು: ಡಿಸಿಎಂ ಹೇಳಿದ್ದೇನು ?
Oneindia Kannada
Excerpt from Oneindia Kannada.