Abhijeet Deepke: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಕ ಅಭಿಜೀತ್ ದೀಪ್ಕೆ, ತಮ್ಮನ್ನು ದೆಹಲಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಗುರುವಾರ (ಅಕ್ಟೋಬರ್ 16) ತಡರಾತ್ರಿ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮ್ಮ ಮನೆಯ ಬಳಿ ಪೊಲೀಸರು ಹಾಗೂ ಇಂಟೆಲಿಜೆನ್ಸ್ ಬ್ಯೂರೋ ಸಿಬ್ಬಂದಿ ತೀವ್ರ ನಿಗಾ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Back to Top News
Top
October 16, 2026 at 1:43 AM
ತ್ರಿವರ್ಣ ಧ್ವಜವನ್ನು ದ್ವೇಷಿಸುವ ವ್ಯಕ್ತಿ ಪ್ರಧಾನಿ ಹುದ್ದೆಗೆ ಅರ್ಹರೇ? ರಾತ್ರಿ ಪ್ರೆಸ್ ಮೀಟ್ ಮಾಡಿ Deepke ವಾಗ್ದಾಳಿ
Oneindia Kannada
Excerpt from Oneindia Kannada.