ಹಾರ್ಮುಜ್ ಜಲಸಂಧಿಯಲ್ಲಿ ಕಂಟೇನರ್ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಸಿಂಗಾಪುರ್ ಧ್ವಜದ ಜಿಎಫ್ಎಸ್ ಪ್ರೈಡ್ ಹಡಗು ಬೆಂಕಿ ಹತ್ತಿಕೊಂಡು ಮುಳುಗಿದೆ. ಎರಡು ಸಾವಿರದ ಐನೂರು ಕಂಟೇನರ್ಗಳು ಸಮುದ್ರ ಪಾಲಾಗಿದ್ದು, ದುಬಾರಿ ಬೆಲೆಯ ಐಫೋನ್ಗಳು ಮತ್ತು ಇತರೆ ವಸ್ತುಗಳು ನಾಶವಾಗಿವೆ. 21 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
Back to Top News
Top
October 16, 2026 at 2:04 AM
ಹಾರ್ಮುಜ್ ಜಲಸಂಧಿಯಲ್ಲಿ ಕಂಟೇನರ್ ಹಡಗು ಮುಳುಗಡೆ: ದುಬಾರಿ ಐಫೋನ್ಗಳು ನೀರುಪಾಲು
TV9 Kannada
Excerpt from TV9 Kannada.