Vaibhav Sooryavanshi: ಭಾರತೀಯ ಕ್ರಿಕೆಟ್ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಇತ್ತೀಗಷ್ಟೇ ನಡೆದ ಏಷ್ಯನ್ ಗೇಮ್ಸ್ನಲ್ಲಿ ಟೀಮ್ ಇಂಡಿಯಾ ಪರ ಕ್ರಿಕೆಟ್ ಆಡಿ ಚಿನ್ನದ ಪದಕವನ್ನು ಗೆದ್ದಿದ್ದರು. ಇದೀಗ ಪ್ರಧಾನಿ ಮೋದಿ ಅವರು ದೇಶದ ಪರ ಭಾಗವಹಿಸಿದ್ದ ಕ್ರೀಡಾಪಟುಗಳನ್ನು ಒಂದೆಡೆ ಸೇರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
Back to Top News
Top
October 16, 2026 at 2:10 AM
ಪ್ರಧಾನಿ ಮೋದಿ ಮಾತು ಕೇಳಿ ವೈಭವ್ ಸೂರ್ಯವಂಶಿ ಮಂದಹಾಸ: ಟೀಮ್ ಇಂಡಿಯಾ ಯುವ ಪ್ರತಿಭೆ ರಿಯಾಕ್ಷನ್ ಭಾರಿ ವೈರಲ್
Oneindia Kannada
Excerpt from Oneindia Kannada.