ಆರ್‌ಸಿಬಿ ಮಹಿಳಾ ಪ್ರೀಮಿಯರ್ ಲೀಗ್ 2027ರ ಆವೃತ್ತಿಗೆ 17 ಆಟಗಾರ್ತಿಯರ ಬಲಿಷ್ಠ ತಂಡವನ್ನು ಕಟ್ಟಿದೆ. ಹರಾಜಿನಲ್ಲಿ ಜೆಸ್ ಜೊನಾಸೆನ್, ಕ್ಲೋಯ್ ಟ್ರಯಾನ್, ವೃಂದಾ ದಿನೇಶ್ ಮತ್ತು ತೇಜಲ್ ಹಸಬ್ನಿಸ್ ಅವರನ್ನು ಖರೀದಿಸಿ ತಂಡಕ್ಕೆ ಹೆಚ್ಚಿನ ಬಲ ನೀಡಲಾಗಿದೆ.