Expiry Date: ಹೊಸ ವಸ್ತು ತರೋದಕ್ಕೆ ಮತ್ತೆ ಯಾರಪ್ಪಾ ಹಣ ಖರ್ಚು ಮಾಡ್ತಾರೆ? ಅಂತ ಹಣ ಉಳಿಸೋಕೆ ಹೋಗಿ, ಅದನ್ನು ಬಳಸಿ, ಬಳಿಕ ತಮ್ಮ ಆರೋಗ್ಯ ಕಳೆದುಕೊಳ್ತಾರೆ. ಕೆಲವು ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸದಿದ್ದರೆ, ಆರೋಗ್ಯ ಸಮಸ್ಯೆಗಳು ಅನಿವಾರ್ಯ ಎಂದು ತಜ್ಞರು ಎಚ್ಚರಿಸುತ್ತಾರೆ.