ವೇಟ್ ಲಾಸ್ ಮಾಡುವಾಗ ಬ್ರೆಡ್, ಸ್ಯಾಂಡ್‌ವಿಚ್ ಸೇರಿದಂತೆ ಹಲವು ಆಹಾರಗಳಲ್ಲಿ ಬಳಸುವ ಬೆಣ್ಣೆ ಮತ್ತು ಚೀಸ್ ವಿಚಾರದಲ್ಲಿ ಅನೇಕರಿಗೆ ಗೊಂದಲವಿದೆ. ಹಾಗಾದರೆ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಗೊತ್ತಾ?