ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಔಷಧಿ ಕೊರತೆ ಆಗದಂತೆ ತಡೆಯಲು ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಔಷಧಿ ಪೂರೈಕೆಗೆ 6 ಅಂಶಗಳ ಆ್ಯಕ್ಷನ್ ಪ್ಲ್ಯಾನ್ ರೂಪಿಸಲಾಗಿದ್ದು, ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆಸ್ಪತ್ರೆಯಲ್ಲಿ ಔಷಧಿ ಲಭ್ಯವಿಲ್ಲದಿದ್ದರೆ ಸಾರ್ವಜನಿಕರು 14555 ಸಹಾಯವಾಣಿಗೆ ದೂರು ನೀಡಬಹುದು.
Back to Lifestyle
Lifestyle
November 3, 2026 at 2:59 AM
ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಔಷಧಿ ಕೊರತೆ ಇಲ್ಲ! ಆರೋಗ್ಯ ಇಲಾಖೆಯಿಂದ 6 ಅಂಶಗಳ ಆ್ಯಕ್ಷನ್ ಪ್ಲ್ಯಾನ್
TV9 Kannada
Excerpt from TV9 Kannada.