ಚಿತ್ರದ ನಾಯಕ ನಟ ಕೋಮಲ್ ಕುಮಾರ್ ಮೊದಲೇ ಹೇಳಿದ್ದರು. ಈ ಟೈಟಲ್ ಇಟ್ಟರೆ ಪ್ರಾಬ್ಲಂ ಆಗಬಹುದು ಅಂತಲೂ ಒತ್ತಿ ಹೇಳಿದ್ದರು. ಕೊನೆಗೂ ಕೋಮಲ್ ಹೇಳಿದಂತೆ ಟೈಟಲ್ ಬದಲಾಗಿದೆ. ಇನ್ನು ಏನೆಲ್ಲ ಆಗಿದೆ ಅನ್ನುವುದು ಇಲ್ಲಿದೆ ಓದಿ.