Dhanveer Gowda: ತಮ್ಮ ಬಗ್ಗೆ ದಾಖಲಾಗಿರುವ ದೂರಿನ ಬಗ್ಗೆ ನಟ ಧನ್ವೀರ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. "ನಿಂದಿಸಿದ್ದಾರೆ ಅಂತ ಹೇಳಿದ್ದಾರೆ, ಆದರೆ ನಿಂದಿಸಿದ್ದಕ್ಕೆ ಕಾರಣವೇನು ಅನ್ನೋದು ಗೊತ್ತಾಗಬೇಕಲ್ಲ? ಶೀಘ್ರವೇ ಎಲ್ಲರ ಮುಖವಾಡ ಕಳಚುತ್ತೇನೆ, ಆ ದಿನ ಹತ್ತಿರದಲ್ಲೇ ಬಂದಿದೆ" ಅಂತ ನಟ ಧನ್ವೀರ್ ಹೇಳಿದ್ದಾರೆ.
Back to Entertainment
Entertainment
October 23, 2026 at 2:03 PM
Dhanveer Gowda: 'ಶೀಘ್ರವೇ ಕೆಲವರ ಮುಖವಾಡ ಕಳಚುತ್ತೇನೆ!' ವಿಜಯಲಕ್ಷ್ಮಿ ಮ್ಯಾನೇಜರ್ ದೂರಿನ ಬಗ್ಗೆ ಧನ್ವೀರ್ ಗೌಡ ಫಸ್ಟ್ ರಿಯಾಕ್ಷನ್
News18 Kannada Entertainment
Excerpt from News18 Kannada Entertainment.