‘ಫೌಜಿ’, ‘ಸ್ಪಿರಿಟ್’ ಮತ್ತು ‘ಕಲ್ಕಿ 2898 ಎಡಿ-ಪಾರ್ಟ್ 2’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಪ್ರಭಾಸ್. ಪ್ರಭಾಸ್ ಅವರು ‘ಸಲಾರ್’ ಸಿನಿಮಾನಲ್ಲಿ ಈಗಾಗಲೇ ನಟನೆ ಮಾಡಿದ್ದು, ‘ಸಲಾರ್ 2’ನಲ್ಲಿ ನಟಿಸಬೇಕಿದೆ. ಆದರೆ ಅದರ ಚಿತ್ರೀಕರಣ ಇನ್ನೂ ಪ್ರಾರಂಭ ಆಗಿಲ್ಲ.
Back to Entertainment
Entertainment
October 23, 2026 at 2:51 PM
ಪ್ರಭಾಸ್ಗೆ ಪ್ರಶಾಂತ್ ನೀಲ್ ಪಂಚ್, ‘ಸಲಾರ್ 2’ ಬಗ್ಗೆಯೂ ಮಾತು
TV9 Kannada
Excerpt from TV9 Kannada.