ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ಗೌಡ ನಡುವೆ ಎಲ್ಲವೂ ಸರಿಯಲ್ಲ ಎಂಬುದು ಬಟಬಯಲಾಗಿದೆ. ಇಷ್ಟು ದಿನ ಇನ್ಸ್ಟಾಗ್ರಾಂ ಸ್ಟೋರಿಗೆ ಸೀಮಿತವಾಗಿದ್ದ ಮುಸುಕಿನ ಗುದ್ದಾಟ ಇದೀಗ ಠಾಣೆ ಮೆಟ್ಟಿಲೇರುವ ಹಂತಕ್ಕೆ ತಲುಪಿದೆ.
Back to Entertainment
Entertainment
October 23, 2026 at 3:28 PM
Dhanveer-Vijayalakshmi: ದರ್ಶನ್ ಪತ್ನಿ ಬಗ್ಗೆಯೂ ಅವಾಚ್ಯವಾಗಿ ನಿಂದಿಸಿದ್ರಾ ಧನ್ವೀರ್ ಗೌಡ? ನಟ ಮಾಡಿದ್ದ ಚಾಟ್ ವೈರಲ್!
News18 Kannada Entertainment
Excerpt from News18 Kannada Entertainment.