ನವರಾತ್ರಿ ಹಬ್ಬದ 9ನೇ ದಿನ (ಅಕ್ಟೋಬರ್ 19) ಸಿದ್ಧಿದಾತ್ರಿ ದೇವಿಯನ್ನ ಪೂಜಿಸಲಾಗುತ್ತದೆ. ದೇವಿಗೆ ನವಿಲು ಹಸಿರು ಬಣ್ಣ ಪ್ರಿಯವಾಗುವುದರಿಂದ ಈ ದಿನ ನವಿಲು ಹಸಿರು ಬಣ್ಣದ ಬಟ್ಟೆ ಧರಿಸಿ ಪೂಜೆ ನೆರವೇರಿಸಲಾಗುತ್ತದೆ. ಈ ಬಣ್ಣವು ಮುಕ್ತ ಹೃದಯದ ಪ್ರತೀಕವಾಗಿದೆ. ಇಂದು ನವದುರ್ಗೆಯರ ಕೊನೆಯ ಹಾಗೂ ಪರಮೋಚ್ಚ ಸ್ವರೂಪವಾದ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ.
Back to Top News
Top
October 19, 2026 at 12:45 AM
Navratri 2026 Day 9: ಸಿದ್ಧಿ ಕರುಣಿಸಿ ಭಕ್ತರನ್ನು ಕಾಪಾಡುವ ಸಿದ್ಧಿದಾತ್ರಿ ದೇವಿ
Public TV Kannada
Excerpt from Public TV Kannada.