ಕರ್ನಾಟಕದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ನೌಕರರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ, ಸಂಬಳ, ಜಿಪಿಎಫ್ (GPF), ರಜೆ ಮಂಜೂರಾತಿ ಸೇರಿದಂತೆ ಪ್ರಮುಖ ಸಿಬ್ಬಂದಿ ಸೇವೆಗಳನ್ನು ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ ಸೇರ್ಪಡೆಗೊಳಿಸಿ ಅಧಿಸೂಚನೆ ಹೊರಡಿಸಿದೆ.
Back to Top News
Top
October 19, 2026 at 12:57 AM
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಸಂಬಳ, GPF, ರಜೆ ಮಂಜೂರಾತಿಗೆ ಸಕಾಲದಲ್ಲಿ ಡೆಡ್ಲೈನ್ ಫಿಕ್ಸ್!
Oneindia Kannada
Excerpt from Oneindia Kannada.