ಅಯ್ಯನ ಮನೆ-2 ವೆಬ್ ಸರಣಿ ಕೂಡ ಹಿಟ್ ಆಗಿದೆ. ಮೊದಲ ಅಯ್ಯನ ಮನೆ ಕೂಡ ಜನರ ಮನಸ್ಸನ್ನ ಗೆದ್ದಿತ್ತು. ಅಯ್ಯನ ಮನೆ-2 ಅದ್ಭುತ ರೆಸ್ಪಾನ್ಸ್ ಪಡೆದಿದೆ. 100 ಮಿಲಿಯನ್ ಮಿನಿಟ್ ವೀಕ್ಷಣೆ ಪಡೆದು ನುಗ್ಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
November 2, 2026 at 4:03 PM
Ayyana Mane-2: ಒಟಿಟಿಯಲ್ಲಿ 'ಅಯ್ಯನ ಮನೆ 2' ಅಬ್ಬರ; ವೀಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ!
News18 Kannada Entertainment
Excerpt from News18 Kannada Entertainment.