‘ಸೂರ್ಯ’ ಚಿತ್ರವು 2018ರಲ್ಲಿ ಮೂಡಿಬಂದ ಮಲಯಾಳಂ ಸಿನಿಮಾ ‘ಜೋಸೆಫ್’ನ ಹಿಂದಿ ರಿಮೇಕ್ ಆಗಿದೆ. ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ನಡೆಯುವ ಬ್ರೈನ್ ಡೆಡ್ ದಂಧೆ ಹಾಗೂ ಅಂಗಾಂಗ ಕಳ್ಳಸಾಗಣೆಯ ರಹಸ್ಯವನ್ನು ಬಯಲಿಗೆಳೆಯುವ ಸುತ್ತ ಈ ಕಥೆ ಸಾಗುತ್ತದೆ. ಹಿಂದಿ ರಿಮೇಕ್ ಈಗ ವಿವಾದಕ್ಕೆ ಕಾರಣ ಆಗಿದೆ.
Back to Entertainment
Entertainment
November 2, 2026 at 5:02 PM
‘ಸೂರ್ಯ’ ಚಿತ್ರದ ಟೀಸರ್ ವಿರುದ್ಧ ವೈದ್ಯರ ಆಕ್ರೋಶ, ದೆಹಲಿ ಹೈಕೋರ್ಟ್ನಿಂದ ಸಿಬಿಎಫ್ಸಿಗೆ ನೋಟಿಸ್
TV9 Kannada
Excerpt from TV9 Kannada.