ಕೇವಲ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ 452 ಕೋಟಿ ರೂ. ಗಳಿಸಿದ 'ಹನುಮಾನ್ ಅಂಶ್' ಸಿನಿಮಾದ ನಿರ್ಮಾಪಕರ ನಡುವೆ ಹಕ್ಕುಗಳ ಕುರಿತು ತೀವ್ರ ವಿವಾದ ಸೃಷ್ಟಿಯಾಗಿದೆ. ಯಾವುದೇ ಒಬ್ಬ ವ್ಯಕ್ತಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ನಿರ್ಮಾಪಕರು ಸಾರ್ವಜನಿಕ ನೋಟಿಸ್ ಜಾರಿ ಮಾಡಿದ್ದಾರೆ.
Back to Entertainment
Entertainment
November 2, 2026 at 5:29 PM
₹450 ಕೋಟಿ ಭರ್ಜರಿ ಗಳಿಕೆಯ ಬೆನ್ನಲ್ಲೇ ಹನುಮಾನ್ ಅಂಶ್ ತಂಡದಲ್ಲಿ ಬಿರುಕು: ಸಿನಿಮಾ ಹಕ್ಕುಗಳಿಗಾಗಿ ಶುರುವಾಯ್ತು ಯುದ್ಧ!
Asianet Suvarna Entertainment
Excerpt from Asianet Suvarna Entertainment.