Ragi Mudde recipe: ರಾಗಿ ಮುದ್ದೆ ಮಾಡುವುದು ಕಷ್ಟ, ಗಂಟು ಕಟ್ಟುತ್ತದೆ ಎಂದು ಹೆದರುತ್ತಿದ್ದೀರಾ? ಹಾಗಿದ್ದರೆ ಈ ಹಳ್ಳಿ ಶೈಲಿಯ ಪಕ್ಕಾ ಅಳತೆಯ ವಿಧಾನ ಒಮ್ಮೆ ನೋಡಿ! ಸ್ವಲ್ಪವೂ ಗಂಟಾಗದೆ, ಕೈಗೆ ಅಂಟದಂತೆ ಮೃದುವಾಗಿ ಮತ್ತು ಶೈನಿಂಗ್ ಆಗಿ ರಾಗಿ ಮುದ್ದೆ ಮಾಡುವ ಸುಲಭ ಟ್ರಿಕ್ಸ್ ಇಲ್ಲಿದೆ.