– ಸೆಮಿಫೈನಲ್‌ನಲ್ಲಿ ಶ್ರೀಲಂಕಾ 45 ರನ್‌ಗೆ ಆಲೌಟ್‌; ಟೀಂ ಇಂಡಿಯಾಗೆ 124 ರನ್‌ಗಳ ಭರ್ಜರಿ ಜಯ ನಿಸ್ಶಿನ್: ಏಷ್ಯನ್‌ ಗೇಮ್ಸ್‌ 2026ರ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸುಲಭ ಜಯ ಸಾಧಿಸಿದ ಭಾರತ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ. ಪಾಕಿಸ್ತಾನ ವಿರುದ್ಧ ಫೈನಲ್‌ ಪಂದ್ಯದಲ್ಲಿ ಶನಿವಾರ ಚಿನ್ನದ ಪದಕಕ್ಕಾಗಿ ಭಾರತ ಸೆಣಸಲಿದೆ.