ಬಹಳ ವರ್ಷಗಳಿಂದ ಕಾಯುತ್ತಿದ್ದ ಬೆಂಗಳೂರು-ಮುಂಬೈ ವಂದೇ ಭಾರತ್​ ಸ್ಲೀಪರ್​ ರೈಲು ಇದೀಗ ಹಳಿ ಏರಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನವೆಂಬರ್ 1ರಂದು ಈ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಹಾಗಾದ್ರೆ ಈ ರೈಲಿನ ವಿಶೇಷತೆ ಏನು? ದರ ಎಷ್ಟು? ಎಲ್ಲೆಲ್ಲಿ ಸ್ಟಾಪ್​ ಕೊಡುತ್ತೆ? ನೋಡಿ.