ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಸೂಚ್ಯಂಕಗಳು ಮಂಗಳವಾರದ ಟ್ರೇಡಿಂಗ್ ಸೆಷನ್ನಲ್ಲಿ ಶೇ. 1ರಿಂದ 3ರವರೆಗೂ ಏರಿಕೆ ಹೊಂದಿವೆ. ಬ್ಯಾಂಕ್, ಎಫ್ಎಂಸಿಜಿ ಇತ್ಯಾದಿ ಕೆಲ ಸೆಕ್ಟರ್ಗಳು ಉತ್ತಮ ಸ್ಪಂದನೆ ಪಡೆದಿವೆ. ಐಟಿ ಸೆಕ್ಟರ್ನ ಕೆಲ ಷೇರುಗಳು ಹಿನ್ನಡೆ ಕಂಡಿವೆ. ಒಟ್ಟಾರೆ ಮಾರುಕಟ್ಟೆ ಸಕಾರಾತ್ಮಕವಾಗಿದೆ.
Back to Business
Business
November 3, 2026 at 5:52 AM
ಸತತ ಎರಡನೇ ದಿನವೂ ಉಬ್ಬಿದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು; ಭಾರತದ ಷೇರುಪೇಟೆ ಗರಿಗೆದರಲು ಕಾರಣಗಳಿವು…
TV9 Kannada
Excerpt from TV9 Kannada.