ಐಷಾರಾಮಿ ಲೈಫ್ ಸ್ಟೈಲ್ ನಿಂದ ಮಾತ್ರವಲ್ಲ ಸರಳತೆಯಿಂದ್ಲೂ ಜನರ ಮನಸ್ಸು ಗೆದ್ದದ್ದು ಅಂಬಾನಿ ಕುಟುಂಬ. ಈಗ ನೀತಾ ಅಂಬಾನಿ ಹಾಗೂ ಇಶಾ ಅಂಬಾನಿ ಸರಳತೆಯ ವಿಡಿಯೋ ಒಂದು ವೈರಲ್ ಆಗಿದೆ.
Back to Business
Business
November 3, 2026 at 6:42 AM
ದುಬಾರಿ ಮಾಲ್ ಬಿಟ್ಟು ಬೀದಿಬದಿ ಅಂಗಡಿಗೆ ಬಂದ ನೀತಾ ಅಂಬಾನಿ! ಮೊಮ್ಮಕ್ಕಳ ಜೊತೆ ಸ್ಟ್ರೀಟ್ ಶಾಪಿಂಗ್, ವಿಡಿಯೋ ವೈರಲ್
Asianet Suvarna Business
Excerpt from Asianet Suvarna Business.