ಚೆಕ್‌ನಲ್ಲಿ ಮೊತ್ತದ ನಂತರ ‘only’ (ಮಾತ್ರ) ಎಂಬ ಪದವನ್ನು ಬರೆಯಲು ಏಕೆ ಹೇಳಲಾಗುತ್ತದೆ? ಇದು ಕೇವಲ ನಿಯಮವೇ ಅಥವಾ ವಿಶೇಷ ಭದ್ರತಾ ಕಾರಣವಿದ್ಯಾ? ಈ ಒಂದು ಪದ ಚೆಕ್ ವಂಚನೆಯನ್ನು ತಡೆಯಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಇಲ್ಲಿ ಕಂಡುಕೊಳ್ಳಿ.