Diwali Detox : ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹೆಚ್ಚು ಸಿಹಿ, ಖಾರ ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸೇವಿಸಿದ್ದೀರಾ? ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್, ಅಸಿಡಿಟಿ ಮತ್ತು ಸುಸ್ತು ಕಾಣಿಸಿಕೊಳ್ಳಬಹುದು. ಹೇಗಪ್ಪಾ ದೇಹವನ್ನು ಡಿಟಾಕ್ಸ್ ಮಾಡೋದು ಎಂದು ಯೋಚನೆ ಮಾಡುತ್ತಿದ್ದರೆ, ನಿಮಗಾಗಿ ಇಲ್ಲಿದೆ ಮಹತ್ವದ ಮಾಹಿತಿ.
Back to Lifestyle
Lifestyle
November 9, 2026 at 10:47 AM
ದೀಪಾವಳಿಗೆ ಬಗೆ ಬಗೆಯ ಸ್ವೀಟ್ಸ್, ತಿಂಡಿ ತಿಂದು ಹೊಟ್ಟೆ, ದೇಹ ಎರಡೂ ಹಾಳಾಗಿದ್ಯಾ? ಹೀಗೆ ಡಿಟಾಕ್ಸ್ ಮಾಡಿ!
Asianet Suvarna Lifestyle
Excerpt from Asianet Suvarna Lifestyle.