ಸಾರಾ ತೆಂಡೂಲ್ಕರ್ ಡೇಟಿಂಗ್, ಮದುವೆ ಕುರಿತು ಸಾಕಷ್ಟು ಬಾರಿ ಚರ್ಚೆಯಾಗಿದೆ. ಈ ಬಾರಿ ಅತ್ತಿಗೆ ಸಾನಿಯಾ ಚಂದೋಕ್ ಮದುವೆ ಸುಳಿವು ನೀಡಿದ್ದಾರೆ. ತಕ್ಷಣವೇ ಮಧ್ಯಪ್ರವೇಶಿಸಿದ ಸಚಿನ್ ಈ ವಿಚಾರ ಮಾತನಾಡುವುದು ಬೇಡ, ಇಲ್ಲಿಗೆ ಬಿಡಿ ಎಂದು ಸೂಚಿಸಿದ್ದಾರೆ. ಸಾರಾ ಹಂಚಿಕೊಂಡ ವಿಡಿಯೋದಲ್ಲಿದೆ ಸುಳಿವು.
Back to Lifestyle
Lifestyle
November 9, 2026 at 10:51 AM
ಸಾರಾ ತೆಂಡೂಲ್ಕರ್ ಮದುವೆ ಸುಳಿವು ಕೊಟ್ಟ ಅತ್ತಿಗೆ ಸಾನಿಯಾ, ಈಗ ಏನೂ ಹೇಳಲ್ಲ ಎಂದ ಸಚಿನ್
Asianet Suvarna Lifestyle
Excerpt from Asianet Suvarna Lifestyle.