ಮೂರೂವರೆ ವರ್ಷಗಳಿಂದ ವೀಕ್ಷಕರನ್ನು ರಂಜಿಸುತ್ತಿರುವ 'ಅಮೃತಧಾರೆ' ಸೀರಿಯಲ್ ಅಂತಿಮ ಅಧ್ಯಾಯಕ್ಕೆ ತಲುಪಿದೆ. ನಾಯಕ ರಾಜೇಶ್ ನಟರಂಗ ಮತ್ತು ನಾಯಕಿ ಛಾಯಾ ಸಿಂಗ್ ಅಭಿನಯಕ್ಕೆ ವೀಕ್ಷಕರು ಮಾರುಹೋಗಿದ್ದು, ಸೀರಿಯಲ್ ಮುಗಿಯುತ್ತಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
Back to Lifestyle
Lifestyle
November 9, 2026 at 11:26 AM
Amurthadhaare ಅಂತಿಮ ಅಧ್ಯಾಯ ಪ್ರೊಮೋ ರಿಲೀಸ್: ಇದು ತುಂಬಾ ಅನ್ಯಾಯ- ಸೀರಿಯಲ್ ಫ್ಯಾನ್ಸ್ ಕಣ್ಣೀರು
Asianet Suvarna Lifestyle
Excerpt from Asianet Suvarna Lifestyle.