ಶೂಟಿಂಗ್ ವೇಳೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿರುವ ಶ್ರೀರಾಮ್. ಹಿರಿಯ ನಟ ರಂಗಾಯಣ ರಘು ಜೊತೆಗಿನ ಕ್ಯೂಟ್ ಫೋಟೋ ವೈರಲ್. ಪ್ರೇಮದ ಊರಲಿ ಸಿನಿಮಾ 100 ಕೋಟಿಯ ಕ್ಲಬ್ ಸೇರಿದೆ. ಕಡಿಮೆ ಅವಧಿಯಲ್ಲಿ 100 ಕೋಟಿ ಕ್ಲಬ್ ಗೆ ಸೇರಿರುವ ಸಿನಿಮಾ