ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿಯ ಘಟನೆ ಎಲ್ಲರಲ್ಲೂ ಆತಂಕ ಮೂಡಿಸಿದೆ. ಈ ದಾಳಿಯಲ್ಲಿ ನಟ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಹಿಂದೆಯೂ ಹಲವು ಸೆಲೆಬ್ರಿಟಿಗಳ ಮೇಲೆ ಗುಂಡಿನ ದಾಳಿಗಳು ನಡೆದಿವೆ. ಈ ದಾಳಿಗಳಲ್ಲಿ ಕೆಲವರು ಪ್ರಾಣ ಕಳೆದುಕೊಂಡರೆ, ಇನ್ನು ಕೆಲವರು ಗಾಯಗೊಂಡಿದ್ದರು, ಅವರು ಯಾರ್ಯಾರು ನೋಡೋಣ.
Back to Entertainment
Entertainment
October 19, 2026 at 3:21 PM
ಬಾಲಿವುಡ್ ಸ್ಟಾರ್ಗಳನ್ನೇ ಬೆಚ್ಚಿಬೀಳಿಸಿದ ಗುಂಡಿನ ದಾಳಿಗಳು! ಯಾರ್ಯಾರ ಮೇಲೆ ನಡೆದಿತ್ತು ಅಟ್ಯಾಕ್?
Asianet Suvarna Entertainment
Excerpt from Asianet Suvarna Entertainment.