Premada Oorali: ಪ್ರೇಮದ ಊರಲಿ ಸಿನಿಮಾ ಇನ್ನೂ ಓಡ್ತಾನೇ ಇದೆ. ಹೆಚ್ಚಿನ ಥಿಯೇಟರ್ ಅಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಈ ಸಿನಿಮಾ 25 ದಿನ ಪೂರೈಸುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ...