ಬೆಂಗಳೂರಿನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಸೂರ್ಯ ಮತ್ತು ಗಾಯಿತ್ರಿ ಐದು ತಿಂಗಳು ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಮದುವೆಯಾಗುವುದಾಗಿ ನಂಬಿಸಿದ್ದ ಸೂರ್ಯ ಮತ್ತು ಆತನ ಪೋಷಕರು ಈಗ ಪರಾರಿಯಾಗಿದ್ದಾರೆ.