ಭಾರತದ ಅತ್ಯಂತ ಹಳೆಯ ಹಾಗೂ ಜನಪ್ರಿಯ ಪಾರ್ಲೆ-ಜಿ ಬಿಸ್ಕೆಟ್‌ನ 5 ರೂಪಾಯಿ ಬೆಲೆ ನೋಡಿ ರಷ್ಯಾದ ಯುವತಿಯೊಬ್ಬಳು ಆಶ್ಚರ್ಯಚಕಿತಳಾಗಿದ್ದಾಳೆ. ರಷ್ಯಾದಲ್ಲಿ ಇಂತಹ ಬಿಸ್ಕೆಟ್‌ಗೆ 500 ರೂ. ಬೆಲೆ ಇರುವುದರಿಂದ ಆಕೆಗೆ ಈ ಅಗ್ಗದ ಬೆಲೆ ಅಚ್ಚರಿ ತಂದಿದೆ. 1939ರಲ್ಲಿ ಆರಂಭವಾದ ಈ ಬಿಸ್ಕೆಟ್ ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ.
Back to Lifestyle
Lifestyle
October 26, 2026 at 8:24 AM
ಸ್ನೇಹಿತನ ಭೇಟಿಗೆ ಭಾರತಕ್ಕೆ ಬಂದ ರಷ್ಯನ ಬೆಡಗಿ: ಪಾರ್ಲೆ-ಜಿ ಬಿಸ್ಕೆಟ್ ನೋಡಿ ಕಕ್ಕಾಬಿಕ್ಕಿ; ಅಷ್ಟಕ್ಕೂ ಆಗಿದ್ದೇನು
Asianet Suvarna Lifestyle
Excerpt from Asianet Suvarna Lifestyle.