ಅಕ್ಟೋಬರ್ ತಿಂಗಳ ಮಳೆ ಮತ್ತು ತೇವಾಂಶದಿಂದಾಗಿ ಮನೆಗಳಲ್ಲಿ ಹಲ್ಲಿ ಹಾಗೂ ಜಿರಳೆಗಳ ಕಾಟ ಹೆಚ್ಚಾಗುತ್ತದೆ. ಇವುಗಳನ್ನು ನಿಯಂತ್ರಿಸಲು ಈ ಮನೆಮದ್ದುಗಳನ್ನು ಬಳಸಬಹುದು. ಇದರ ಜೊತೆಗೆ ಮನೆಯ ಸ್ವಚ್ಛತೆ, ಬಿರುಕುಗಳನ್ನು ಮುಚ್ಚುವುದು ಮತ್ತು ನೀರಿನ ಸೋರಿಕೆ ಸರಿಪಡಿಸುವುದು ಅತ್ಯಗತ್ಯ.
Back to Lifestyle
Lifestyle
October 26, 2026 at 8:00 AM
Kitchen: ಯಾವುದೇ ಕ್ರಿಮಿನಾಶಕ ಬೇಡ; ಕಿಚನ್ನಲ್ಲಿರೋ ಈ ಒಂದು ವಸ್ತುವಿನಿಂದ ಹಲ್ಲಿ, ಜಿರಳೆಗಳನ್ನು ಸುಲಭವಾಗಿ ಓಡಿಸಿ!
Asianet Suvarna Lifestyle
Excerpt from Asianet Suvarna Lifestyle.