ಮೊಸರು ಡಬ್ಬ ತೆರೆದಾಗ ಮೇಲೆ ನೀರು ಕಾಣಿಸಿಕೊಂಡರೆ, ಅದು ಹಾಳಾಗಿದೆ ಅಂದುಕೊಂಡು ಆ ನೀರನ್ನು ಚೆಲ್ಲುತ್ತೇವೆ. ಆದರೆ ಇದು ತಪ್ಪು. ಆ ನೀರನ್ನು ಚೆಲ್ಲದೆ ಮೊಸರಿನೊಂದಿಗೆ ಚೆನ್ನಾಗಿ ಬೆರೆಸಿ ತಿನ್ನಬೇಕು. ಏಕೆ ಗೊತ್ತಾ?