ವಯಸ್ಸಾದ ಅಕ್ಕನ ಹುಟ್ಟುಹಬ್ಬದಂದು ತಮ್ಮ ನೀಡಿದ ಅನಿರೀಕ್ಷಿತ ಸರ್ಪ್ರೈಸ್ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ತಮ್ಮನನ್ನು ಕಂಡು ಅಕ್ಕ ಸಂತೋಷದಿಂದ ಅಪ್ಪಿಕೊಳ್ಳುವ ಭಾವನಾತ್ಮಕ ಕ್ಷಣ ನೆಟ್ಟಿಗರ ಮನ ಗೆದ್ದಿದ್ದು, ಅಕ್ಕ-ತಮ್ಮನ ಪ್ರೀತಿಯ ಮಹತ್ವವನ್ನು ನೆನಪಿಸಿದೆ.
Back to Lifestyle
Lifestyle
October 27, 2026 at 4:32 AM
'ಬಾಲ್ಯದ ಆ ಪ್ರೀತಿ ಇಂದಿಗೂ ಹಾಗೆಯೇ ಇದೆ'! ಹುಟ್ಟುಹಬ್ಬದಂದು ತಮ್ಮ ಕೊಟ್ಟ ಉಡುಗೊರೆ ಕಂಡು ಭಾವುಕಳಾದ ಅಕ್ಕ!
Asianet Suvarna Lifestyle
Excerpt from Asianet Suvarna Lifestyle.