ಕಥಕ್ ನರ್ತಕ, ಹರಿಕಥಾ ವಿದ್ವಾಂಸ, ಸಂಗೀತ ಸಂಯೋಜಕ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಶರತ್ ಆರ್. ಪ್ರಭಾತ್ ಅವರು ಭಾರತೀಯ ಕಲಾ ಪರಂಪರೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಿ ಜಾಗತಿಕ ವೇದಿಕೆಗಳಿಗೆ ಪರಿಚಯಿಸುತ್ತಿದ್ದಾರೆ.
Back to Top News
Top
October 9, 2026 at 10:00 AM
ಕಥಕ್ನಿಂದ ಹರಿಕಥೆಯವರೆಗೆ.. ಭಾರತೀಯ ಕಲಾ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುತ್ತಿರುವ ಶರತ್ ಆರ್. ಪ್ರಭಾತ್!
TV9 Kannada
Excerpt from TV9 Kannada.