ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿರುವ ಬಾಲಿವುಡ್‌ ಬ್ಯೂಟಿ ಕತ್ರಿನಾ ಕೈಫ್‌ (Katrina Kaif), ಇತ್ತೀಚೆಗೆ ಗರ್ಭಧಾರಣೆಯ ನಂತರ ದಪ್ಪಗಾಗಿದ್ದಕ್ಕೆ ಸಾಕಷ್ಟು ಟ್ರೋಲ್‌ ಎದುರಿಸಿದ್ದರು. ಆದರೆ, ಈ ಎಲ್ಲ ಟೀಕೆಗಳಿಗೆ ನಟಿ ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ. ಅವರ ಪ್ರತಿಕ್ರಿಯೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.