ಟೆಲ್‌ ಅವೀವ್: ಭಾರತೀಯ ಪೈಲಟ್ (Indian Pilot) ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ (Smit Machchhar) ಇರಿದು ಫ್ಲೈದುಬೈ (Fly Dubai) ವಿಮಾನವನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದ ಒಮಾನ್‌ ಪೈಲಟ್‌ ಯಹೂದಿಗಳನ್ನು ಕೊಲ್ಲುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಿದ್ದ ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ.