Soft mutton cooking tips: ಮಟನ್ ಎಷ್ಟು ಹೊತ್ತು ಬೇಯಿಸಿದ್ರೂ ರಬ್ಬರ್ ತರ ಗಟ್ಟಿಯಾಗೇ ಉಳಿಯುತ್ತಿದೆಯಾ? ಕುಕ್ಕರ್ ಇಲ್ಲದೆ ಪಾತ್ರೆಯಲ್ಲೇ ಹತ್ತಿಯಂತೆ ಮೃದುವಾಗಿ ಬೇಯಿಸಲು ಒಂದು ಅದ್ಭುತ ದೇಸಿ ಟ್ರಿಕ್ ಇದೆ! ಸಾರು ಕುದಿಯುವಾಗ ಈ ಒಂದು ಎಲೆ ಹಾಕಿದರೆ ಸಾಕು, ಮಟನ್ ಬೆಣ್ಣೆಯಂತೆ ಬೆಂದು ಬಾಯಲ್ಲಿಟ್ಟರೆ ಕರಗುತ್ತದೆ. ಆ ಹಳೆಯ ಅಡುಗೆಮನೆಯ ರಹಸ್ಯ ಇಲ್ಲಿದೆ ನೋಡಿ...