ಇಂದಿನ ಫ್ಯಾಷನ್ ಜಗತ್ತಿನಲ್ಲಿ ಕೊರಿಯನ್ ಶೈಲಿಯ ಆಭರಣಗಳು, ಅದರಲ್ಲೂ ವಿಶೇಷವಾಗಿ 'ಕೊರಿಯನ್ ಸ್ಟಡ್ ಕಿವಿಯೋಲೆಗಳು' ಮಹಿಳೆಯರ ನೆಚ್ಚಿನ ಆಯ್ಕೆಯಾಗಿವೆ. ಆಫೀಸ್ ಹಾಗೂ ದಿನನಿತ್ಯದ ಬಳಕೆಗೆ ಒಪ್ಪುವಂತಹ ಸರಳ ಮತ್ತು ಆಕರ್ಷಕ ಕೊರಿಯನ್ ಸ್ಟಡ್ ಡಿಸೈನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.