ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಖ್ಯಾತಿಯ 'ಇಂದ್ರಿ ಸಿಂಗಲ್ ಮಾಲ್ಟ್' ದೀಪಾವಳಿ ಪ್ರಯುಕ್ತ 'ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026' ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕೇವಲ 600 ಬಾಟಲಿಗಳು ಮಾತ್ರ ಲಭ್ಯವಿದ್ದು, ಇದು ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.