ಕ್ಯಾನ್ಸರ್‌ನಂತಹ ಭೀಕರ ಕಾಯಿಲೆಯನ್ನು ಗೆದ್ದು, ಸಾವು-ಬದುಕಿನ ಹೋರಾಟ ಮುಗಿಸಿ, ಬರೋಬ್ಬರಿ 10 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮತ್ತೆ ಆಸ್ಟ್ರೇಲಿಯಾದ 'ಬ್ಯಾಗಿ ಗ್ರೀನ್' ಕ್ಯಾಪ್ ಧರಿಸಿ ಕ್ರೀಸ್‌ಗೆ ಇಳಿದಾಗ ಇಡೀ ಕ್ರಿಕೆಟ್ ಜಗತ್ತೇ ಆತನಿಗೆ ಎದ್ದು ನಿಂತು ಗೌರವ ಸಲ್ಲಿಸಿತ್ತು. ಆದರೆ, ವಿಧಿಯ ಆಟ ಮಾತ್ರ ತೀರಾ ಕ್ರೂರವಾಗಿತ್ತು!
Back to Sports
Sports
October 11, 2026 at 1:43 AM
10 ವರ್ಷಗಳ ಬಳಿಕ ಕಂಬ್ಯಾಕ್: 33 ಎಸೆತಗಳಲ್ಲಿ ‘ಶೂನ್ಯ’ದ ದಾಖಲೆ!
TV9 Kannada
Excerpt from TV9 Kannada.