ಒಂದು ಕಡೆ ವಿಕೆಟ್‌ಗಳ ಪೆವಿಲಿಯನ್ ಪರೇಡ್, ಇನ್ನೊಂದೆಡೆ ಆಫ್ರಿಕನ್ನರ ತೀಕ್ಷ್ಣ ಬೌಲಿಂಗ್ ದಾಳಿ... ಇಂತಹ ಭೀಕರ ಒತ್ತಡದ ಪರಿಸ್ಥಿತಿಯಲ್ಲೂ ಧೃತಿಗೆಡದ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಮ್ಯಾಟ್ ರೆನ್‌ಶಾ, ಡರ್ಬನ್ ಟೆಸ್ಟ್‌ನಲ್ಲಿ ಐತಿಹಾಸಿಕ ಶತಕ ಸಿಡಿಸಿ ಮಿಂಚಿದ್ದಾರೆ.
Back to Sports
Sports
October 11, 2026 at 3:00 AM
ರೆನ್‌ಶಾ ಅಮೋಘ ಶತಕ: ಕುಸಿತದಿಂದ ಬೃಹತ್ ಮೊತ್ತ ಪೇರಿಸಿದ ಆಸ್ಟ್ರೇಲಿಯಾ
TV9 Kannada
Excerpt from TV9 Kannada.