ಎರಡನೇ ಆರ್ಚರಿ ಪ್ರೀಮಿಯರ್ ಲೀಗ್ (APL) ಸೀಸನ್‌ನಲ್ಲಿ ಶನಿವಾರ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ, ಸತತ ಸೋಲುಗಳಿಂದ ಪುಟಿದೆದ್ದು ಬಂದ ಮೈಟಿ ಮರಾಠಾಗಳು, ಯಾವುದೇ ಸೆಟ್ ಅನ್ನು ಕಳೆದುಕೊಳ್ಳದೆ ಚೋಳ ಚೀಫ್ಸ್ ತಂಡವನ್ನು 6-0 ಅಂತರದಲ್ಲಿ ಬಗ್ಗುಬಡಿದು ತಮ್ಮ ಖಾತೆ ತೆರೆದವು. ಡಚ್ ತಾರೆ ಮೈಕ್ ಷ್ಲೋಸರ್ ನೇತೃತ್ವ ವಹಿಸಿದ್ದರು ಮತ್ತು ಭಾರತದ ರೇಖಾ - ಧೀರಜ್ ಬೊಮ್ಮದೇವರ