– ಸಿಎಂ ಡಿಕೆಶಿ ಹೇಳಿದ್ದಕ್ಕಿಂತ 2 ದಿನ ಮುಂಚಿತವಾಗಿಯೇ ಮೆಟ್ರೋ ಮಾರ್ಗ ಉದ್ಘಾಟನೆ ಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟನೆ ಕುರಿತು ಹೊಸ ಅಪ್ಡೇಟ್ ಬಂದಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ನ.13ಕ್ಕೆ ಪಿಂಕ್ ಲೈನ್ ಅನಾವರಣದ ಸುಳಿವು ನೀಡಿದ್ದಾರೆ.
Back to Top News
Top
November 2, 2026 at 9:46 AM
ನ.13 ರಂದೇ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ – ತೇಜಸ್ವಿ ಸೂರ್ಯ
Public TV Kannada
Excerpt from Public TV Kannada.