ನಾನಾ ಪಾಟೇಕರ್ ಒಂದೇ ಕನ್ನಡ ಸಿನಿಮಾ ಮಾಡಿದ್ದಾರೆ. ಇದರಲ್ಲಿ ಇವರು ಪೊಲೀಸ್ ಪಾತ್ರ ಮಾಡಿದ್ದಾರೆ. ಲೂಸ್ ಮಾದ ಯೋಗಿ ಈ ಚಿತ್ರದ ನಾಯಕರಾಗಿದ್ದರು. ಈ ಚಿತ್ರದೊಂದಿಗೆ ನಾನಾ ಪಾಟೇಕರ್ ಕನ್ನಡ ಸಿನಿಮಾ ಪ್ರೀತಿನೂ ಬೆಳೆಸಿಕೊಂಡಿದ್ದರು. ಕಾಂತಾರ ಚಿತ್ರವನ್ನು ಇವರು ಬಹುವಾಗಿಯೇ ಮೆಚ್ಚಿಕೊಂಡಿದ್ದರು. ಇವರ ಕನ್ನಡ ಸಿನಿಮಾ ಆಸಕ್ತಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.